Samantha Naga Chaitanya: ಬೇರೆ ಆಗುತ್ತಿರುವುದಾಗಿ ಅನೌನ್ಸ್ ಮಾಡಿದ ಸಮಂತಾ ನಾಗ ಚೈತನ್ಯಾ | TV9Kannada

Viral Videos

Download This Video

Samantha Naga Chaitanya ಸಂಸಾರದಲ್ಲಿ ಬಿರುಕು ಇಷ್ಟು ದಿನ ಗಾಸಿಪ್ ಅಗಿತ್ತು. ಇದೀಗ ನಾವಿಬ್ರು ಬೇರೆ ಆಗುತ್ತಿರುವುದಾಗಿ ಅನೌನ್ಸ್ ಮಾಡಿದ ಸಮಂತ ನಾಗಚೈತನ್ಯ. ದಶಕದಕಾಲದ ಸ್ನೇಹಕ್ಕೆ ಇದೀಗ ದಿ ಎಂಡ್. ಏಮಾಯ ಚೆಸಾವೆ ಸಿನಿಮಾ ಮೂಲಕ ಪರಿಚಯವಾಗಿದ್ದ ಹತ್ತು ವರ್ಷಗಳ ಸ್ನೇಹ ನಂತ್ರ ಪ್ರೀತಿ, ಮದುವೆ ಮೂಲಕ ಒಂದಾಗಿತ್ತು ಜೋಡಿ. ಕ್ರಿಸ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ಆಗಿದ್ರು. ಸದ್ಯ ಇನ್​ಸ್ಟಾಗ್ರಾಮ್​ನಲ್ಲಿ ಸಮಂತಾ ವಿಚ್ಛೇಧನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #samantha #nagachaitanya #Divorced #actorsamanta #Samantamarriage

TV9 Kannada | Kannada News | Latest Kannada News |

Credits: #Film #ChetanMavoor/producer|Manjunath /VideoEditor|#TV9D

Leave a Reply

Your email address will not be published. Required fields are marked *